Lakshmi Narayan is an Indian film actress in Tamil Nadu, India. She has won a National Film Award and a Filmfare Award in the Best Actress category. Lakshmi is best known for her title role in the Hindi hit film Julie (1975) for which she won the Filmfare Best Actress Award. She also directed a Kannada movie Makkala Sainya. Lakshmi was married three times. Watch video to know more about her life.
ಲಕ್ಷ್ಮಿ ನಾರಾಯಣ್ ತಮಿಳುನಾಡಿನಲ್ಲಿ ಭಾರತೀಯ ನಟಿ. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಲಕ್ಷ್ಮಿ ಹಿಂದಿ ಹಿಟ್ ಫಿಲ್ಮ್ ಜೂಲಿ (1975) ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದಕ್ಕಾಗಿ ಅವರು ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಲಕ್ಷ್ಮಿಯವರು ಮಕ್ಕಳ ಸೈನ್ಯ ಎಂಬ ಕನ್ನಡ ಸಿನಿಮಾ ಕೂಡ ನಿರ್ದೇಶನ ಮಾಡಿದ್ರು. ಹಾಗು ಲಕ್ಷ್ಮಿ ಮೂರು ಬಾರಿ ಮಾಡುವೆ ಕೂಡ ಆಗಿದ್ರು. ಲಕ್ಷ್ಮಿಯವರ ಬಗ್ಗೆ ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ